Surprise Me!

ಅಧಿಕ ಮಳೆಯಿಂದ ನೆಲಕಚ್ಚಿದ 300 ಎಕರೆ ಬೆಳ್ಳುಳ್ಳಿ ಬೆಳೆ; ಪರಿಹಾರಕ್ಕಾಗಿ ಸರ್ಕಾರದ ಕದ ತಟ್ಟಿದ ರೈತರು

2025-08-20 98 Dailymotion

ರಾತ್ರಿ-ಹಗಲು ಸುರಿಯುತ್ತಿರುವ ಮಳೆಯಿಂದ ಬೆಳ್ಳುಳ್ಳಿಗೆ ಶೀತ ಹೆಚ್ಚಾಗಿ ಇಡೀ ಬೆಳೆ ನಾಶವಾಗಿದೆ ಎಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಎರೇ ಹೊಸಹಳ್ಳಿ ಗ್ರಾಮದ ರೈತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Buy Now on CodeCanyon